ಶಾಪಿಂಗ್ ತಾಣ ಬಣಬಣ : ಬಿಕೋ ಎನ್ನುತ್ತಿದೆ ಪ್ರತಿಷ್ಠಿತ ಬ್ರಿಗೇಡ್ ರಸ್ತೆ - ಬ್ರಿಗೇಡ್ ರಸ್ತೆ

🎬 Watch Now: Feature Video

thumbnail

By

Published : Mar 22, 2020, 12:54 PM IST

ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ತಾಣವಾಗಿರುವ ಬ್ರಿಗೇಡ್ ರಸ್ತೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಸಿಲಿಕಾನ್ ಸಿಟಿಯ ಹೈ-ಫೈ ಶಾಪಿಂಗ್ ತಾಣ ಎಂದೇ ಜನಪ್ರಿಯವಾಗಿರುವ ಈ ಮಾರ್ಗ ಇಂದು ಜನತಾ ಕರ್ಫ್ಯೂನಿಂದಾಗಿ ಖಾಲಿ- ಖಾಲಿಯಾಗಿದೆ, ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಜನರಿಲ್ಲದೇ ಖಾಲಿಯಾಗಿರುವ ಸ್ಥಿತಿ ಇದೇ ಮೊದಲು ಎನ್ನಲಾಗಿದೆ. ಯಾವುದೇ ಮಳಿಗೆಯ ಬಾಗಿಲು ತೆರೆಯದೆ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.