ಕೆರೆಗೆ ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಮಕ್ಕಳು: ವಿದ್ಯುತ್​ ಶಾಕ್​ ತಗುಲಿ ದಾರುಣ ಸಾವು - ಈಟಿವಿ ಭಾರತ​ ಕರ್ನಾಟಕ

🎬 Watch Now: Feature Video

thumbnail

By

Published : Oct 8, 2022, 10:29 PM IST

ಅಹ್ಮದ್‌ನಗರ (ಮಹಾರಾಷ್ಟ್ರ) : ಒಂದೇ ಕುಟುಂಬದ ನಾಲ್ವರು ಮಕ್ಕಳು ವಿದ್ಯುತ್​ ಶಾಕ್​ನಿಂದ ಮೃತ ಪಟ್ಟ ಘಟನೆ ನಡೆದಿದೆ. ಮಕ್ಕಳು ಸ್ನಾನಕ್ಕೆಂದು ಕರೆಗೆ ಇಳಿದ ವೇಳೆ ವಿದ್ಯುತ್​ ಶಾಕ್​ ತಗುಲಿದೆ. ಮಳೆಯಿಂದಾಗಿ ಕರೆಂಟ್​ ವೈಯರ್​ ತುಂಡಾಗಿ ಕೆರೆಗೆ ತಾಗಿ ಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ಮೃತರನ್ನು ಅನಿಕೇತ್ ಅರುಣ್ ಬರ್ದಾಯಿ, ಓಂಕಾರ್ ಅರುಣ್ ಬರ್ದಾಯಿ, ದರ್ಶನ್ ಅಜಿತ್ ಬರ್ದಾಯಿ ಮತ್ತು ವಿರಾಜ್ ಅಜಿತ್ ಬರ್ದಾಯಿ ಎಂದು ಗುರುತಿಸಲಾಗಿದೆ. ಕೆರೆಯ ಬಳಿ ಆ್ಯಂಬುಲೆನ್ಸ್​ ಬರಲು ಆಗದ ಕಾರಣ ಹೊದಿಕೆಯಲ್ಲಿ ಮಕ್ಕಳ ಶವ ಸಾಗಿಸಲಾಯಿತು. ಕುಟುಂಬಸ್ಥರು ವಿದ್ಯುತ್​ನಿಗಮದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.