ಸಾಂಸ್ಕೃತಿಕ ನಗರಿಯ ಸೌಂದರ್ಯ ಹೆಚ್ಚಿಸಿದ ಹೂವುಗಳ ರಾಶಿ - latest mysore news

🎬 Watch Now: Feature Video

thumbnail

By

Published : Apr 15, 2020, 2:51 PM IST

ಮೈಸೂರು: ಅರಮನೆ ಮುಂಭಾಗ, ರಸ್ತೆಯ ಅಕ್ಕಪಕ್ಕ ಇರುವ ಮರಗಿಡಗಳೆಲ್ಲಾ ಹೂ ಬಿಟ್ಟಿದ್ದು, ಆ ಹೂಗಳು ರಸ್ತೆಯಲ್ಲಿ ಬಿದ್ದಿರುತ್ತವೆ. ಹೀಗಾಗಿ ನಗರದ ರಸ್ತೆಗಳು ಹೂವುಗಳಿಂದ ಅಲಂಕಾರಗೊಂಡಂತೆ ಭಾಸವಾಗುತ್ತಿದೆ. ಮೊದಲೇ ಸ್ವಚ್ಛ ನಗರ ಎಂಬ ಬಿರುದು ಪಡೆದಿರುವ ಮೈಸೂರು, ಇದೀಗ ಹೂಗಳ ರಾಶಿಯಿಂದ ಇನ್ನಷ್ಟು ಅಂದ ಹೆಚ್ಚಿಸಿಕೊಂಡಿದೆ. ಆದ್ರೆ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇರುವ ಜನರಿಗೆ ಮಾತ್ರ ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.