ಗುಜರಿ ಶಾಪ್ನಲ್ಲಿ ಅಗ್ನಿ ಅನಾಹುತ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ - ನರಸಿಂಹ ಲೇಔಟ್ ಬಳಿಯಿರುವ ಬೈಕ್ ಹಾಗೂ ಕಾರಿನ ಸ್ಕ್ರಾಪ್ ಇರುವ ಗುಜರಿ
🎬 Watch Now: Feature Video
ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ಸಮೀಪ ನಡೆದಿದೆ. ನರಸಿಂಹ ಲೇಔಟ್ ಬಳಿಯಿರುವ ಬೈಕ್ ಹಾಗೂ ಕಾರಿನ ಸ್ಕ್ರಾಪ್ ಇರುವ ಗುಜರಿ ಶಾಪ್ಗೆ ಬೆಂಕಿ ತಗುಲಿದ್ದು, ಸ್ಥಳೀಯರು ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮೂರು ಅಗ್ನಿಶಾಮಕ ವಾಹನಗಳ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದವು.
Last Updated : Feb 4, 2020, 6:32 AM IST