ಶುರುವಾಗದ ಗಣಿನಾಡಿನ ಚಿತ್ರ ಮಂದಿರಗಳು: ಮಾಲೀಕರು ಸಂಕಷ್ಟದ ಬಗ್ಗೆ ಹೇಳೋದಿಷ್ಟು! - ದೇಶಾದ್ಯಂತ ಅನ್​​ಲಾಕ್​​ 5.0 ಜಾರಿ

🎬 Watch Now: Feature Video

thumbnail

By

Published : Oct 15, 2020, 4:50 PM IST

ಬಳ್ಳಾರಿ: ಇಂದಿನಿಂದ ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಲಾಗಿದ್ದರೂ, ಜಿಲ್ಲೆಯಲ್ಲಿ ಯಾವೊಂದು ಚಿತ್ರಮಂದಿರ ತೆರೆದಿಲ್ಲ. ಈ ಕುರಿತು ಈಟಿವಿ ಭಾರತ ನಡೆಸಿರುವ ಚಿಟ್​​ಚಾಟ್​​​ನಲ್ಲಿ ಮಾತನಾಡಿರುವ ಜಿಲ್ಲಾ ಚಲನಚಿತ್ರ ಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಅವರು, ಚಿತ್ರಮಂದಿರದ ಮಾಲೀಕರ ಬೇಡಿಕೆ ಈಡೇರಿಸಬೇಕು ಹಾಗೂ ಹೊಸ ಸಿನಿಮಾ ಬಿಡುಗಡೆಯಾಗಬೇಕು. ಅಲ್ಲಿಯವರೆಗೂ ಚಿತ್ರಮಂದಿರಗಳನ್ನು ತೆರೆಯಲ್ಲ ಎಂದು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.