ಅಮೆರಿಕದ ನಾಗರಿಕರಿಂದ ರಘುಪತಿ ರಾಘವ ರಾಜಾರಾಂ ಹಾಡು: ವಿಡಿಯೋ - ರಘುಪತಿ ರಾಘವ ರಾಜಾರಾಂ ಹಾಡು
🎬 Watch Now: Feature Video
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಭಾರತದ ರಾಯಭಾರಿ ಕಚೇರಿ ವತಿಯಿಂದ ಗಾಯನ ಕಾರ್ಯಕ್ರಮ ನಡೆಸಿ ಮಹಾತ್ಮರಿಗೆ ನಮನ ಸಲ್ಲಿಸಲಾಯಿತು. ಇಲ್ಲಿನ ಗಾಂಧಿ ಮೆಮೋರಿಯಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಘುಪತಿ ರಾಘವ ರಾಜಾರಾಂ ಹಾಡನ್ನು ಹಾಡುವ ಮೂಲಕ ಮಹಾತ್ಮ ಗಾಂಧೀಜಿ ಸ್ಮರಣೆ ಮಾಡಲಾಯಿತು. ಅಮೆರಿಕದ ನಾಗರಿಕರು ಕೂಡ ಭಜಿಸಿದರು. ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು ಉಪಸ್ಥಿತರಿದ್ದರು.