ರಜನಿ ಆನೆಯ ಅದ್ಧೂರಿ ಹುಟ್ಟುಹಬ್ಬ: ವಿಡಿಯೋ ನೋಡಿ - ದಾಲ್ಮಾ ಅರಣ್ಯದಲ್ಲಿ ಆನೆ ಬರ್ತಡೇ
🎬 Watch Now: Feature Video
ಜಾರ್ಖಂಡ್ನ ಜೆಮ್‌ಶೆಡ್‌ಪುರದ ದಾಲ್ಮಾ ವನ್ಯಜೀವಿ ಅಭಯಾರಣ್ಯದಲ್ಲಿ ಆನೆಯೊಂದು 13ನೇ ವಸಂತಕ್ಕೆ ಕಾಲಿಟ್ಟಿದ್ದು, ಅದರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕೇಂದ್ರದ ರಜನಿ, ಗಜರಾಜು ಹೆಸರಿನ ಆನೆಗಳ ಜನ್ಮದಿನಕ್ಕೆ ಅಧಿಕಾರಿಗಳು ಕೇಕ್ ಕತ್ತರಿಸಿದರು. ಆನೆಗೆ ಸೋರೆಕಾಯಿ, ಬಾಳೆಹಣ್ಣನ್ನು ತಿನ್ನಿಸಲಾಯಿತು.