ಒಂದು ದಿನದ ಪರಿಸರ ಪ್ರೇಮ ಅಪಾಯಕಾರಿ: ಪರಿಸರವಾದಿ ದಿನೇಶ್ ಹೊಳ್ಳ - mangalore environment day

🎬 Watch Now: Feature Video

thumbnail

By

Published : Jun 5, 2020, 6:38 PM IST

ಜೂ. 5ರಂದು ವಿಶ್ವದಾದ್ಯಂತ ಪರಿಸರ ದಿನಾಚರಣೆ ಮಾಡಲಾಗುತ್ತದೆ. ಈ ದಿನ ಗಿಡ ನೆಟ್ಟು ಫೋಟೋಗೆ ಪೋಸ್ ಕೊಡುವವರೇ ಹೆಚ್ಚು. ಬಳಿಕ ಅದರ ಫೋಟೋಗಳನ್ನು ವಾಟ್ಸ್ಆ್ಯಪ್, ಫೇಸ್​ಬುಕ್​ಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಒಂದು ದಿನದ ಪರಿಸರ ಪ್ರೇಮ ಮೆರೆಯಲಾಗುತ್ತಿದೆ. ಇದಾದ ಬಳಿಕ ಮತ್ತೆ ಆ ಗಿಡದ ಬಳಿ ಸುಳಿಯುವುದೇ ಇಲ್ಲ. ಇಂತಹ ಪರಿಸರ ಪ್ರೇಮದ ಅಗತ್ಯವಿಲ್ಲ ಎಂದು ಪರಿಸರವಾದಿ ದಿನೇಶ್​ ಹೊಳ್ಳ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.