ಪಂಜಾಬ್​: ಪ್ರವಾಹ ಪೀಡಿತ ರಾವಿ ನದಿ ಪ್ರದೇಶಕ್ಕೆ ಭೇಟಿ ನೀಡಿದ ಹೆಚ್ಚುವರಿ ಡಿಸಿ - ರಾವಿ ನದಿ ಸಮೀಪ ಪ್ರವಾಹ

🎬 Watch Now: Feature Video

thumbnail

By

Published : Aug 1, 2022, 1:06 PM IST

ಪಂಜಾಬ್​ ಗುರ್ದಾಸ್​ಪುರದ ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾವಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಾವಿ ನದಿ ಸಮೀಪವಿರುವ ಸ್ಥಳಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿಧಿ ಕುಮುದ್​ ಬಾಂಬಾ ಭೇಟಿ ನೀಡಿ, ಪವಾಹದ ಮಟ್ಟವನ್ನು ಪರಿಶೀಲಿಸಿ ಅಲ್ಲಿನ ಜನರಿಗೆ ತಮ್ಮ ವಸ್ತುಗಳು ಹಾಗೂ ಸಾಕು ಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.