ಕಡಲತಡಿಯ ಮಾರುಕಟ್ಟೆ ಫುಲ್ ಡಲ್.. ಪ್ರವಾಸೋದ್ಯಮವೂ ನಿಲ್ - Cyclone effect in Uttara kannada
🎬 Watch Now: Feature Video
ಉತ್ತರಕನ್ನಡ ಜಿಲ್ಲೆಯಾದ್ಯಂತ ಈ ಬಾರಿ ಸುರಿದ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಇದರ ಜತೆಗೆ ಚಂಡಮಾರು ಹಾವಳಿಯಿಂದಲೂ ಸಾಕಷ್ಟು ಹಾನಿಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಬಂದಿದ್ರೂ ಮಾರುಕಟ್ಟೆ ಮಾತ್ರ ಡಲ್ ಹೊತೀತಿದೆ.
Last Updated : Nov 6, 2019, 1:32 PM IST