ಕೋಲ್ಕತ್ತಾ ಉದ್ಯಮಿಯ ಕೋಟಿಗಟ್ಟಲೆ ಹಣ ಮಷಿನ್​ ಮೂಲಕ ಎಣಿಕೆ: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್​

🎬 Watch Now: Feature Video

thumbnail

By

Published : Sep 10, 2022, 9:37 PM IST

ಕೋಲ್ಕತ್ತಾದ ಸಾರಿಗೆ ಉದ್ಯಮಿಯೊಬ್ಬರ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಮೊತ್ತದ ನಗದನ್ನು ವಶಪಡಿಸಿಕೊಂಡಿದೆ. ಆರೋಪಿ ನಿಸಾರ್ ಖಾನ್ ಮನೆಯಿಂದ ಪತ್ತೆಯಾದ ಕೋಟ್ಯಂತರ ರೂಪಾಯಿ ಹಣ ಎಣಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಬ್ಯಾಂಕ್​ವೊಂದರ ಕೌಂಟಿಂಗ್​ ಮಷಿನ್​ ತರಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.