ಕಲಾವಿದನ ಕುಂಚದ ಕರಾಮತ್ತು : ರಸ್ತೆಯಲ್ಲಿ ಅರಳಿದ ಕೊರೊನಾ ಜಾಗೃತಿ.. - devanahalli corona awareness
🎬 Watch Now: Feature Video
ಚಿತ್ರಕಲೆಯ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ದೇವನಹಳ್ಳಿ ಕಲಾವಿದ ಜನರಿಂದ ಮೆಚ್ಚುಗೆ ಗಳಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಕಲಾವಿದ ಗಂಗಾಧರ್ ಬೂದಿಗೆರೆಯ ರಸ್ತೆಗಳಲ್ಲಿ ಕೊರೊನಾ ವೈರಸ್ ಬಗ್ಗೆ ಬರೆದು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.