ಗುಮ್ಮಟ ನಗರಿಗೂ ತಟ್ಟಿದ ಕೊರೊನಾ ಪರಿಣಾಮ, ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ - ಪ್ರತಿ ನಿತ್ಯ ಏನಿಲ್ಲಾ ಅಂದ್ರೂ ಸಾವಿರಾರು ಪ್ರವಾಸಿಗರು
🎬 Watch Now: Feature Video
ವರ್ಷವಿಡೀ ಲಕ್ಷಾಂತರ ಜನರ ಆಕರ್ಷಣೆಯ ಕೇಂದ್ರವಾಗಿರುವ ಆದಿಲ್ ಶಾಹಿ ನಿರ್ಮಾಣದ ಗೋಲ್ ಗುಂಬಜ್ ಆವರಣದಲ್ಲಿ ಪ್ರವಾಸಿಗರ ಕಲರವ ಕಡಿಮೆಯಾಗಿದೆ. ಪ್ರತಿನಿತ್ಯ ಏನಿಲ್ಲಾ ಅಂದ್ರೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದ್ರೆ ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.