ದುರಂತ ನಾಯಕ ಸುಶಾಂತ್​ ನೆನೆದು ಕಣ್ಣೀರಿಟ್ಟ ನಟಿ ಸಂಜನಾ ಸಂಘಿ....ವಿಡಿಯೋ - Bollywood actor Sushant

🎬 Watch Now: Feature Video

thumbnail

By

Published : Jun 15, 2020, 6:57 PM IST

ಮುಂಬೈ: ಕೇವಲ 34ನೇ ವಯಸ್ಸಿಗೆ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೋದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪೂತ್ ಅದೆಷ್ಟೋ ಅಭಿಮಾನಿಗಳು, ಸ್ನೇಹಿತರಿಗೆ ಮರೆಯಲಾಗದ ನೋವಾಗಿಬಿಟ್ಟರು. ಈ ಸುದ್ದಿಯಿಂದ ಇಡೀ ಸಿನಿಮಾ ರಂಗಕ್ಕೆ ನುಂಗಲಾರದ ತುತ್ತಾಗಿದೆ. ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದ ಸುಂಶಾಂತ್​ ರ ಕೊನೆಯ ಸಿನಿಮಾ ದಿಲ್​ ಬೆಚಾರಾ. ಸಿನಿಮಾ ಬಿಡುಗಡೆ ಮೊದಲೇ ಸುಂಶಾಂತ್​ ಕೊನೆಯಾಗಿಹೋಗಿದ್ದಾರೆ. ದಿಲ್​ ಬೆಚಾರದಲ್ಲಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಸಂಜನಾ ಸಂಘಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸುಶಾಂತ್​ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.