ಕೊರೊನಾ ಮುಕ್ತರಾದ ಮೇಲೆ ಅದ್ಧೂರಿ ದಸರಾ ಮಾಡೋಣ‌: ಸಿಎಂ - ಸರಳ ದಸರಾ ಆಚರಣೆ

🎬 Watch Now: Feature Video

thumbnail

By

Published : Oct 26, 2020, 12:48 PM IST

ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಲಲಿತ್​ ಮಹಲ್ ಹೆಲಿಪ್ಯಾಡ್ ನಲ್ಲಿ ಗಾಡ್೯ ಆಫ್ ಹಾನರ್ ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೊರೊನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಿಸಲಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯ ಕೊರೊನಾ ಮುಕ್ತವಾದರೆ ಮುಂದಿನ ಬಾರಿ ಅದ್ಧೂರಿಯಾಗಿ ದಸರಾ ಆಚರಿಸೋಣ ಎಂದು ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.