ನೀ ಕೊಡಲ್ಲ.. ನಾ ಬಿಡಲ್ಲ..! ಬಿಸಿಯೂಟ ಕಾರ್ಯಕರ್ತೆಯರಿಂದ ಮುಂದುವರಿದ ಪ್ರತಿಭಟನೆ - Mid Day meal Workers protest News
🎬 Watch Now: Feature Video
ಬೆಂಗಳೂರು, ರಾಜ್ಯ ಅಕ್ಷರ ದಾಸೋಹ ಸಂಘಟನೆ, ಸಿಐಟಿಯುನಿಂದ ಸಾವಿರಾರು ಪ್ರತಿಭನಾಕಾರರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಗಾಗಿ ಅಹೋರಾತ್ರಿ ಧರಣಿಗೆ ಕರೆ ನೀಡಿದ್ದಾರೆ. ಈ ಕುರಿತಂತೆ ನಮ್ಮ ಪ್ರತಿನಿಧಿ ನಡೆಸಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.