ಜನತಾ ಕರ್ಫ್ಯೂಗೆ ಕ್ರೈಸ್ತ ಒಕ್ಕೂಟ ಬೆಂಬಲ: ಭಾನುವಾರದ ಪ್ರಾರ್ಥನಾ ಸಭೆ ರದ್ದು - ಜನತಾ ಕರ್ಫ್ಯೂಗೆ ತಾಲ್ಲೂಕಿನ ಎಲ್ಲಾ ಚಚ್೯ಗಳ ಪ್ರಾಥ೯ನ ಸಭೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6489152-thumbnail-3x2-ch.jpg)
ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ತಾಲೂಕಿನ ಎಲ್ಲ ಚರ್ಚ್ಗಳ ಪ್ರಾರ್ಥನಾ ಸಭೆಗಳನ್ನು ರದ್ದು ಮಾಡಿ ಬೆಂಬಲ ನೀಡುವುದಾಗಿ ಒಕ್ಕೂಟದ ಅಧ್ಯಕ್ಷ ಸೆಲ್ವರಾಜ್ ತಿಳಿಸಿದ್ದಾರೆ.
TAGGED:
ಒಕ್ಕೂಟದ ಅಧ್ಯಕ್ಷ ಸೆಲ್ವರಾಜ್