ರಷ್ಯನ್ ಮಾಡೆಲ್ಗಳ ಜೊತೆ ರಾಸುಗಳ ಕ್ಯಾಟ್ ವಾಕ್....! - ಆಯೋಜಕ ಜಯರಾಜ್
🎬 Watch Now: Feature Video
ರ‍್ಯಾಂಪ್ ವಾಕ್ ಎಂದಾಕ್ಷಣ ನೆನಪಿಗೆ ಬರೋದು ಬಳ್ಳಿಯಂತೆ ಬಳಕೊ ಮಾಡೆಲ್ ಗಳ ತುಂಡುಡುಗೆ ತೊಟ್ಟ ಯುವತಿಯರ ಪ್ಯಾಷನ್ ಶೋ. ಆದರೆ ಇಲ್ಲೊಂದು ಉತ್ಸವದಲ್ಲಿ ರಾಸುಗಳು ಸಹ ತಾವು ಯಾವ ಮಾಡೆಲ್ ಗೂ ಕಡಿಮೆ ಇಲ್ಲದಂತೆ ರಷ್ಯನ್ ಮಾಡೆಲ್ ಗಳ ಜೊತೆ ರ‍್ಯಾಂಪ್ ವಾಕ್ ಎಲ್ಲರ ಗಮನ ಸೆಳೆದವು.