ಮಳೆಯಲ್ಲೂ ಸಿಡಿಲು ಬಡಿದು ಹೊತ್ತಿ ಉರಿದ ಮರ- ವಿಡಿಯೋ - ಮಾವಾರ್ ಅರಣ್ಯದಲ್ಲಿ ಮರಕ್ಕೆ ಬಡಿದ ಸಿಡಿಲು
🎬 Watch Now: Feature Video
ಜಮ್ಮು ಕಾಶ್ಮೀರ: ಜೋರು ಸಿಡಿಲು ಬಡಿದರೆ ಮನುಷ್ಯ ಕ್ಷಣ ಮಾತ್ರದಲ್ಲೇ ಸಾಯುತ್ತಾನೆ. ಅದು ಸಿಡಿಲಿಗಿರುವ ಶಕ್ತಿ. ಹಂದ್ವಾರದ ಮಾವಾರ್ ಅರಣ್ಯದಲ್ಲಿ ಮರವೊಂದಕ್ಕೆ ಸಿಡಿಲು ಬಡಿದಿದೆ. ಈ ವೇಳೆ ಇಡೀ ಮರಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದೆ. ಸಿಡಿಲು ಬಡಿದ ನಂತರ ಭಾರಿ ಮಳೆ ಸುರಿದರೂ ಮರ ಮಾತ್ರ ಹೊತ್ತಿ ಉರಿಯುತ್ತಲೇ ಇತ್ತು.