ಬಿಜೆಪಿ ಐತಿಹಾಸಿಕ ಗೆಲುವಿಗೆ ಕಾಂಗ್ರೆಸ್ ಧೂಳಿಪಟ,2ನೇ ಬಾರಿಗೆ ಕೇಂದ್ರದ ಚುಕ್ಕಾಣಿ ಹಿಡಿದು ದಾಖಲೆ! - ಐತಿಹಾಸಿಕ ಸಾಧನೆ

🎬 Watch Now: Feature Video

thumbnail

By

Published : May 23, 2019, 8:59 PM IST

ದೇಶದೆಲ್ಲೆಡೆ ಸುನಾಮಿಯಂತೆ ಮುನ್ನುಗ್ಗಿದ ನರೇಂದ್ರ ಮೋದಿ ಮುನ್ನುಗ್ಗಿದ್ದಾರೆ. ಹೊಸ ರಾಜ್ಯಗಳಲ್ಲಿ ವಿರೋಧಿಗಳ ಕೋಟೆಗೆ ಲಗ್ಗೆ ಹಾಕಿ ವಿಜಯಪತಾಕೆ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅಮೋಘ ಗೆಲುವು ದಾಖಲಿಸಿದ ಕೇಸರಿ ಪಕ್ಷ ವಿನೂತನ ದಾಖಲೆ ಬರೆಯಿತು. ಈ ಮೂಲಕ ಕಾಂಗ್ರೆಸ್, ಮಹಾಘಟಬಂಧನವನ್ನು ಪುಡಿಗಟ್ಟಿ ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೋದಿ ಎರಡನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಲು ಕ್ಷಣಗಣನೆ ಶುರುವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.