ಬಿಜೆಪಿಯ ಅಗ್ರ ನಾಯಕಿ 'ಸುಷ್ಮಾ ಸ್ವರಾಜ್' ನಡೆದುಬಂದ ಹಾದಿ... ಗ್ರಾಫಿಕ್ಸ್ ನೋಟ - bjp leader sushma swaraj
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4071537-thumbnail-3x2-sushma.jpg)
1959ರ ಫೆ.14ರಂದು ಹರಿಯಾಣದ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ ಹಾರ್ದೇವ್ ಶರ್ಮಾ-ಲಕ್ಷ್ಮಿ ದೇವಿ ದಂಪತಿಯ ಸಾಮಾನ್ಯಳಾಗಿ ಜನಿಸಿದ 'ಸುಷ್ಮಾ ಸ್ವರಾಜ್' ಅವರು, ಬಿಜೆಪಿಯ ಅಗ್ರ ನಾಯಕಿಯಾಗಿ ಬೆಳೆದು ಬಂದ ಹಾದಿ ಹೀಗಿದೆ.