ರಾಮ್ಲೀಲಾ ಕಾರ್ಯಕ್ರಮಲ್ಲಿ ಬಾರ್ ಗರ್ಲ್ ನೃತ್ಯ: ವಿಡಿಯೋ ವೈರಲ್ - ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಿಳೆ ನೃತ್ಯ
🎬 Watch Now: Feature Video

ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ರಾಮ್ಲೀಲಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ನೃತ್ಯ ಈಗ ವಿವಾದಕ್ಕೆ ಕಾರಣವಾಗಿದೆ. ಮಕ್ಕಳು, ಮಹಿಳೆಯರು, ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಿಳೆ ನೃತ್ಯ ಮಾಡಿದ್ದಾಳೆ. ಸಿನಿಮಾದ ಹಲವು ಹಾಡುಗಳಿಗೆ ಬಾರ್ ಡ್ಯಾನ್ಸರ್ ಆಗಿರುವ ಮಹಿಳೆ ಸೊಂಟ ಬಳುಕಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.