ಕೆಆರ್ ಪುರ ವಾರ್ಡ್ ನಲ್ಲಿ ಬೈರತಿ ಬಸವರಾಜ್ ಭರ್ಜರಿ ಪ್ರಚಾರ... ಸ್ವಾಗತಕ್ಕೆ ಕಾದಿತ್ತು ಸೇಬಿನ ಹಾರ - ಕೆಆರ್ ಪುರ ವಾರ್ಡ್ ನಲ್ಲಿ ಬೈರತಿ ಬಸವರಾಜ್ ಪ್ರಚಾರ
🎬 Watch Now: Feature Video

ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ಪ್ರಚಾರ ಮುಂದುವರೆಸಿದ್ದು. ಇಲ್ಲಿನ ಟಿ.ಸಿ.ಪಾಳ್ಯ, ಆನಂದಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಮತಯಾಚನೆ ಮಾಡಿದರು.
TAGGED:
ಬೈರತಿ ಬಸವರಾಜ್ ಪ್ರಚಾರ