ವಾರ್ಷಿಕ ಪ್ರವಾಸದ ನಂತರ ನಿವಾಸಕ್ಕೆ ಮರಳಿದ ಜಗನ್ನಾಥ - ಬಲಭದ್ರ ದೇವ ಮತ್ತು ಸಹೋದರಿ ದೇವಿ ಸುಭದ್ರಾ - ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವ
🎬 Watch Now: Feature Video
ಪುರಿ: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವದ 'ಬಹುದ ಯಾತ್ರೆ' ಭಗವಂತನ ನಿವಾಸ ತಲುಪಿದೆ. ದೇವಾಲಯಕ್ಕೆ ಮೊದಲು ಬಲಭದ್ರ ದೇವರು, ನಂತರ ಸಹೋದರಿ ದೇವಿ ಸುಭದ್ರಾ, ಕೊನೆಯಲ್ಲಿ ಜಗನ್ನಾಥ ದೇವರು ಬಂದರು. ಇಂದು ಬೆಳಗ್ಗೆ ಗುಂಡಿಚಾ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ದೇವರ ರಥವನ್ನು ಎಳೆಯಲಾಯಿತು. ಜುಲೈ 1ರಂದು ಗುಂಡಿಚಾ ದೇವಸ್ಥಾನಕ್ಕೆ ತೆರಳಿದ್ದ ದೇವರು 8 ದಿನ ಅಲ್ಲಿ ತಂಗಿದ್ದು ಇಂದು ನಿವಾಸಕ್ಕೆ ಮರಳಿದರು.