ವಿಶ್ವನಾಥನ ಸನ್ನಿಧಿಯಲ್ಲಿ ಅತಿ ರುದ್ರ ಮಹಾಯಾಗ: ಶ್ರೀ ಗಣಪತಿ ಸಚ್ಚಿದಾನಂದ ಭಾಗಿ - ‘ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅತಿ ರುದ್ರ ಮಹಾಯಾಗ
🎬 Watch Now: Feature Video
ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅತಿ ರುದ್ರ ಮಹಾಯಾಗದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ಪಾಲ್ಗೊಂಡಿದ್ದು, ರುದ್ರ ಮಹಾಯಾಗದ ಅಭಿಶೇಕ ನೆರವೇರಿಸಿದರು. ಅತಿ ರುದ್ರ ಮಹಾಯಾಗವು ವೈದಿಕ ಸಂಪ್ರದಾಯದಲ್ಲಿ ಪ್ರಮುಕವಾದ ಯಾಗವಾಗಿದ್ದು, ಈ ಪೂಜೆಯಿಂದ ಸಂತಸಗೊಂಡ ಶಿವನು ತನ್ನ ಭಕ್ತನ ಕಷ್ಟ ಕಾರ್ಪಣ್ಯಗಳಿಗೆ ತಕ್ಷಣದ ಪರಿಹಾರ ನೀಡಿ ಶುಭ ಹಾರೈಸುತ್ತಾನೆ ಎಂಬ ನಂಬಿಕೆ ಇದೆ.