ಪ್ರವಾಹಕ್ಕೆ ಲಕ್ಷಾಂತರ ಮಂದಿ ನಿರಾಶ್ರಿತ, ಒಟ್ಟು 110 ಮಂದಿ ಸಾವು: ವಿಡಿಯೋ - ಬ್ರಹ್ಮಪುತ್ರಾ

🎬 Watch Now: Feature Video

thumbnail

By

Published : Aug 6, 2020, 3:33 PM IST

ಅಸ್ಸೋಂನಲ್ಲಿ ಭಾರಿ ವರ್ಷಧಾರೆಯಿಂದ ಪ್ರವಾಹದಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಸುಮಾರು ಒಂದು ತಿಂಗಳ ಈ ಪ್ರವಾಹದಿಂದಾಗಿ ಸುಮಾರು ನೂರಾರು ಗ್ರಾಮಗಳು ಜಲಾವೃತವಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಬ್ರಹ್ಮಪುತ್ರ ಹಾಗೂ ಜಿಯಾ ಭರಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.