ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳನ್ನೊಮ್ಮೆ ನೋಡಿ - ಹರ್ ಘರ್ ತಿರಂಗಾ ಅಭಿಯಾನ

🎬 Watch Now: Feature Video

thumbnail

By

Published : Aug 14, 2022, 12:05 PM IST

ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ದೇಶಾದ್ಯಂತ ತ್ರಿವರ್ಣಗಳಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕಗಳನ್ನು ಬೆಳಗಿಸುತ್ತಿದೆ. ಈ ಎಲ್ಲಾ ಸ್ಮಾರಕಗಳಿಗೆ ಆಗಸ್ಟ್ 15 ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಈ ವಿಡಿಯೋದಲ್ಲಿ ಹೈದರಾಬಾದ್‌ ವಲಯದ ಹನುಮಕೊಂಡದಲ್ಲಿರುವ ಸಾವಿರ ಕಂಬದ ದೇಗುಲ, ಹೈದರಾಬಾದ್‌ನ ಚಾರ್‌ ಮಿನಾರ್‌, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ತೆಲಂಗಾಣದ ರಾಮಪ್ಪ ದೇಗುಲವನ್ನು ನೀವು ನೋಡಬಹುದು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.