ದಾಂಪತ್ಯಕ್ಕೆ ಕಾಲಿಟ್ಟ ಆಲಿಯಾ-ರಣ್ಬೀರ್: ನೋಡಿ Mr And Mrs ಕಪೂರ್ ಜೋಡಿ! - ಮದುವೆ ಮಾಡಿಕೊಂಡ ಆಲಿಯಾ ರಣ್ವೀರ್
🎬 Watch Now: Feature Video
ಬಾಂದ್ರಾ: ಬಾಲಿವುಡ್ನ ಲವ್ ಬರ್ಡ್ಸ್ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಂಜಾಬಿ ಸಂಪ್ರದಾಯದಂತೆ ವಿವಾಹ ಜರುಗಿದೆ. ಈ ಜೋಡಿ ಮದುವೆಯಾದ ಕೆಲ ಗಂಟೆಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಇಂದು ಅಧಿಕೃತವಾಗಿ ಮಿಸ್ಟರ್ ಆ್ಯಂಡ್ ಮಿಸಸ್ ಕಪೂರ್ ಆದರು. ಈ ಮೂಲಕ ತಮ್ಮ ಪ್ರೇಮಕ್ಕೆ ವಿವಾಹದ ಮುದ್ರೆ ಒತ್ತಿದರು.