ರೆಸ್ಟೋರೆಂಟ್ನಲ್ಲಿ ಭಾರಿ ಅಗ್ನಿ ಅಘವಡ: ವಿಡಿಯೋ - ಎರಡನೇ ಮಹಡಿಯಿಂದ ಮೂರನೇ ಮಹಡಿಯವರೆಗೆ ಯಲ್ಲಿ ಹರಡಿದ ಬೆಂಕಿ
🎬 Watch Now: Feature Video
ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ನಾನಕರಾಮಗುಡದಲ್ಲಿರುವ ಗ್ರ್ಯಾಂಡ್ ಸ್ಪೈಸಿ ಬಾವರ್ಚಿ ರೆಸ್ಟೋರೆಂಟ್ನಲ್ಲಿ ಭಾರಿ ಅಗ್ನಿ ಅಘವಡ ಸಂಭವಿಸಿದೆ. ಎರಡನೇ ಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಮೂರನೇ ಮಹಡಿಯವರೆಗೆ ಹರಡಿಕೊಂಡು ಆತಂಕ ಸೃಷ್ಟಿಸಿತ್ತು. ಈ ಘಟನೆ ವೇಳೆ ರೆಸ್ಟೋರೆಂಟ್ನಲ್ಲಿ 15 ಸಿಬ್ಬಂದಿ ಇದ್ದರು. ಎಲ್ಲರೂ ಟೆರಸ್ ಮೇಲೆ ಓಡಿ ಹೋಗಿದ್ದರು. ನಾಲ್ಕು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ.