36 ಇಂಚಿನ ವಧುವಿನ ಕೈಹಿಡಿದ 31 ಇಂಚಿನ ವರ.. ಇದು ಜನುಮ ಜನುಮದ ಅನುಬಂಧ! - 31 ಇಂಚಿನ ವರ

🎬 Watch Now: Feature Video

thumbnail

By

Published : May 28, 2022, 7:32 PM IST

Updated : May 29, 2022, 6:06 AM IST

ಜಲಗಾಂವ್​​(ಮಹಾರಾಷ್ಟ್ರ): ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ. ಅದನ್ನು ಭೂಮಿಯ ಮೇಲೆ ವಿಜೃಂಭಿಸುವುದು ಮಾತ್ರ ಎಂದು ಹೇಳಲಾಗುತ್ತದೆ. ಇದೀಗ ಮಹಾರಾಷ್ಟ್ರದ ಜಲಗಾಂವ್​​ನಲ್ಲಿ ವಿಶೇಷ ವಿವಾಹ ನಡೆದಿದ್ದು, 36 ಇಂಚಿನ ವಧುವಿನ ಜೊತೆ 31 ಇಂಚಿನ ವರ ಸಪ್ತಪದಿ ತುಳಿದಿದ್ದಾರೆ. ಜಲಗಾಂವ್​​ನಲ್ಲಿ ಈ ಮದುವೆ ನಡೆದಿದ್ದು, ವಧು ಸಂದೀಪ್ ಹಾಗೂ ಉಜ್ವಲಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದಲ್ಲಿ ಈ ಜೋಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಎಲ್ಲರೂ ಮುಗಿಬಿದ್ದಿದ್ದು ಸಹ ಕಂಡು ಬಂತು.
Last Updated : May 29, 2022, 6:06 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.