ಜಮ್ಮುಕಾಶ್ಮೀರದಲ್ಲಿ 16 ಕೆಜಿ ಐಇಡಿ ಪತ್ತೆ: ಬಾಂಬ್ ನಿಷ್ಕ್ರಿಯ ತಂಡದಿಂದ ಸ್ಫೋಟ - ಸುಧಾರಿತ ಸ್ಫೋಟಕ ಸಾಧನ
🎬 Watch Now: Feature Video
ಜಮ್ಮು-ಕಾಶ್ಮೀರ: ಇಂದು ಬೆಳಗ್ಗೆ ಭದ್ರತಾ ಪಡೆಗಳು ಅಷ್ಟಾಂಗೂ ಬಳಿಯ ಬಂಡಿಪೋರಾ - ಸೋಪೋರೆ ರಸ್ತೆಯಲ್ಲಿ 16 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿದವು. ಗ್ಯಾಸ್ ಸಿಲಿಂಡರ್ ಒಳಗೆ ಐಇಡಿ ಅಳವಡಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಮಿಸಿ, ನಿಷ್ಕ್ರಿಯಗೊಳಿಸಿದೆ. ಈ ಹಿನ್ನೆಲೆ ಬಂಡಿಪೋರಾ-ಸೋಪೋರೆ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.