ಶ್ರೀರಾಮ ನವಮಿ ವಿಶೇಷ: ಪುರಿ ಬೀಚ್‌ನಲ್ಲಿ ಅರಳಿದ ಅಯೋಧ್ಯೆಯ ಶ್ರೀರಾಮ, ರಾಮಮಂದಿರ - ರಾಮನ ಕಲಾಕೃತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14979230-thumbnail-3x2-lek.jpg)
ಪುರಿ: ದೇಶಾದ್ಯಂತ ಸಂಭ್ರಮದಿಂದ ರಾಮ ನವಮಿ ಹಬ್ಬ ಆಚರಿಸಲಾಗುತ್ತಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವನ್ನಾಗಿ 'ಶ್ರೀರಾಮ ನವಮಿ'ಯನ್ನು ಹಿಂದೂ ಧರ್ಮೀಯರು ಅತ್ಯಂತ ಉತ್ಸಾಹ ಮತ್ತು ವೈಭವದಿಂದ ಆಚರಿಸುತ್ತಿದ್ದಾರೆ. ರಾಮ ನವಮಿ ಹಬ್ಬದ ವಿಶೇಷವಾಗಿ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ರಾಮನ ಕಲಾಕೃತಿ ಜೊತೆ ಅಯೋಧ್ಯೆಯ ರಾಮಮಂದಿರದ ಕಿರುಚಿತ್ರ ರಚಿಸಿ ಮರಳು ಶಿಲ್ಪಕಲಾವಿದ ಸುದರ್ಶನ್ ಪಟ್ನಾಯಕ್ ಗಮನ ಸೆಳೆದಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.
Last Updated : Feb 3, 2023, 8:22 PM IST