ಟಿಪ್ಪು ಸುಲ್ತಾನ್ ಗೆಟಪ್ನಲ್ಲಿ ಜಮೀರ್ ಮಿಂಚಿಂಗ್! - Tippu Sultan Getup
🎬 Watch Now: Feature Video
ಬೆಂಗಳೂರು: ಚಾಮರಾಜಪೇಟೆ ಕ್ಷೇತದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಟಿಪ್ಪು ಸುಲ್ತಾನ್ ಸ್ಟೈಲ್ನಲ್ಲಿ ಕುದುರೆ ಏರಿ ಬಂದು ಗಮನ ಸೆಳೆದರು. ನಿನ್ನೆ ಚಾಮರಾಜಪೇಟೆಯ ಟಿಪ್ಪು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮುಸ್ಲಿಂ ಬಾಂಧವರ ನಡುವೆ ಜಮೀರ್ ಈ ರೀತಿ ಮಿಂಚಿದ್ರು. ಕೆ.ಆರ್. ಮಾರ್ಕೆಟ್ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುದುರೆ ಏರಿ ಕೈಯಲ್ಲಿ ಖಡ್ಗ ಹಿಡಿದು ಗಮನ ಸೆಳೆದ್ರು. ಇದೇ ಸಂದರ್ಭ 40 ಜನರಿಗೆ ಪ್ರತ್ಯೇಕವಾಗಿ 10 ಸಾವಿರ ಹಣ ಕೂಡ ನೀಡಿದ್ರು.
Last Updated : Sep 7, 2019, 9:25 PM IST