ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಮುಹೂರ್ತ:​ ನೋಡಿ ದತ್ತ ಮೇಷ್ಟ್ರ ಗಣಿತ ಪಾಠ-1 - YS Datta started inline class

🎬 Watch Now: Feature Video

thumbnail

By

Published : May 19, 2020, 5:50 PM IST

Updated : May 19, 2020, 6:25 PM IST

ಎಸ್​ಎಸ್​ಎಲ್​ ಪರೀಕ್ಷೆಗೆ ಮುಹೂರ್ತ ಫಿಕ್ಸ್​ ಆಗಿದೆ. ಜೂನ್​ 25 ರಿಂದ ಜುಲೈ 4 ವರೆಗೆ ಪರೀಕ್ಷೆಗಳು ನಡೆಯಲಿವೆ. ಇದೀಗ ವಿದ್ಯಾರ್ಥಿಗಳು ಮನೆಯಲ್ಲೇ ಓದುತ್ತಿದ್ದಾರೆ. ಅವರಿಗಾಗಿ ಆನ್​ಲೈನ್​ ಪಾಠಗಳು ಸಹ ಶುರುವಾಗಿವೆ. ಈ ಮಧ್ಯೆ ಮಾಜಿ ಶಾಸಕ ವೈ ಎಸ್​ ವಿ ದತ್ತ ಕೂಡ ಮೇಷ್ಟ್ರ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫೇಸ್​ಬುಕ್​ ಲೈವ್​ನಲ್ಲಿ ಗಣಿತ ಪಾಠಗಳನ್ನು ಬೋಧಿಸುತ್ತಿದ್ದಾರೆ. ಈಟಿವಿ ಭಾರತ ದತ್ತ ಅವರ ಪಾಠಗಳನ್ನು ಪ್ರಸಾರ ಮಾಡುತ್ತಿದೆ.
Last Updated : May 19, 2020, 6:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.