ವೀಕ್ ಎಂಡ್ ವಿಥ್ ಸಂಡೂರು: ಸೆಲ್ಫಿಗೆ ಮೊರೆ ಹೋದ್ರು ಯುವಕರು... - ಪ್ರಕೃತಿ, ಚೆಕ್ ಡ್ಯಾಂ ಗಳ ಪೋಟೋಗಳನ್ನು ಸೆರೆಹಿಡಿಯುವಲ್ಲಿ ಮಜ್ಞರಾದ ಇಂಜಿನಿಯರ್ ಯುವಕರು

🎬 Watch Now: Feature Video

thumbnail

By

Published : Dec 22, 2019, 8:39 PM IST

ಬಳ್ಳಾರಿ ಜಿಲ್ಲೆಯ ಸಂಡೂರಿನ (ನಾರಿಹಳ್ಳಿ ) ಚೆಕ್ ಡ್ಯಾಂ ( ಮಾನಸ ಸರೋವರ) ವೀಕ್ಷಿಸಲು ಹತ್ತಾರು ಯುವಕರು ಆಗಮಿಸಿದ್ದರು. ಈ ಸಮಯದಲ್ಲಿ ಯುವಕರು ತಮ್ಮ ಸ್ನೇಹಿತರೊಂದಿಗೆ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬಿಝಿಯಾಗಿದ್ದರು. ಇನ್ನು ಕೆಲವರು ಪ್ರಕೃತಿ, ಚೆಕ್ ಡ್ಯಾಂ ಗಳ ಪೋಟೋಗಳನ್ನು ಸೆರೆಹಿಡಿಯುವಲ್ಲಿ ಮಜ್ಞರಾಗಿದ್ದ ದೃಶ್ಯ ಕಂಡುಬಂತು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.