ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರುತ್ತೆ ಗೊತ್ತಾ ಉಗ್ರರ ಹಾವ ಭಾವ..?- ಪ್ರಾತ್ಯಕ್ಷಿಕೆ ನೋಡಿ.. - terrorist behave in public places
🎬 Watch Now: Feature Video
ಉಗ್ರಗಾಮಿಗಳ ಹಾವಭಾವ, ಆತ ಬಸ್ನಲ್ಲಿ ಹೇಗಿರುತ್ತಾನೆ. ಅವನ ಬಳಿ ಏನೆಲ್ಲ ಇರುತ್ತವೆ. ಆತನ ಮನಸ್ಥಿತಿ ಹೇಗಿರತ್ತೆ ಎಂದು ಪ್ರಾಯೋಗಿಕವಾಗಿ ಜನರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಉಗ್ರಗಾಮಿಗಳ ಕಾರ್ಯತಂತ್ರದ ಕುರಿತಾದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.