ಕೊರೊನಾ ಪೀಡಿತರಿಗೆ ಯೋಗಾಭ್ಯಾಸ ಮಾಡಿಸುತ್ತಿರುವ ಯೋಗ ಟೀಚರ್ - ಕೊರೊನಾ ಕೇರ್ ಸೆಂಟರ್​

🎬 Watch Now: Feature Video

thumbnail

By

Published : Sep 13, 2020, 2:45 PM IST

ಬಳ್ಳಾರಿಯ ವಿಮ್ಸ್ ಡೆಂಟಲ್ ಕಾಲೇಜ್‌ನಲ್ಲಿರೋ ಕೊರೊನಾ ಕೇರ್ ಸೆಂಟರ್​ನಲ್ಲಿ ಯೋಗ ಟೀಚರ್ ಸಾವಿತ್ರಿ ಎಂಬುವರು ಕೊರೊನಾ ರೋಗಿಯಾಗಿ ದಾಖಲಾಗಿದ್ದಾರೆ. ಅವರು ಅಲ್ಲಿರುವ ಎಲ್ಲಾ ಕೊರೊನಾ ಪೀಡಿತರಿಗೂ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ. ಮದ್ದು, ಗುಳಿಗೆಗಳ ಮಧ್ಯೆ ಈ ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಸಾವಿತ್ರಿ ಹೇಳುತ್ತಾರೆ. ಇಂಥ ಭಾರತೀಯ ಪರಂಪರೆ ಎತ್ತಿ ಹಿಡಿಯುವ ಅಭ್ಯಾಸಗಳು ಮಾನಸಿಕ ಹಾಗೂ ದೈಹಿಕ ಶಕ್ತಿ ಹೆಚ್ಚಿಸುತ್ತವೆ ಎಂದು ಈ ವಿಭಾಗದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.