ಸಮಸ್ಯೆಗಳ ಆಗರವಾದ ಯಶವಂತಪುರ ವಾರ್ಡ್: ಸ್ಥಳದಿಂದ ಪ್ರತ್ಯಕ್ಷ ವರದಿ - ಯಶವಂತಪುರ ವಾರ್ಡ್ ಸಮಸ್ಯೆ

🎬 Watch Now: Feature Video

thumbnail

By

Published : Oct 23, 2020, 6:55 PM IST

ಅತಿಹೆಚ್ಚು ಜನ ವಾಸಮಾಡುತ್ತಿರುವ ಆರ್​ಆರ್​ ನಗರ ವಲಯದ ಯಶವಂತಪುರ ವಾರ್ಡ್ ಸಮಸ್ಯೆಗಳ ಆಗರವಾಗಿದೆ. ಸ್ಥಳೀಯ ಬಡ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಖಾಸಗಿ ಆಸ್ಪತ್ರೆ ಅಥವಾ ದೂರದ ಬಿಬಿಎಂಪಿ ಆಸ್ಪತ್ರೆಗೆ ಅಲೆದಾಡಬೇಕಿದೆ. ಜನಪ್ರತಿನಿಧಿಗಳು ಕೊಟ್ಟ ಭರವಸೆ ಈಡೇರಿಸುತ್ತಿಲ್ಲ ಎಂದು ಸ್ಥಳೀಯ ಜನ ಆರೋಪಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.