ಯಲ್ಲಾಪುರ ಉಪಕದನ...ಮಾವ ಮತ್ತು ಅಳಿಯನ ನಡುವೆ ಮಾತಿನ ಜಟಾಪಟಿ! - bhimanna naik and kumar bangarappa talk war
🎬 Watch Now: Feature Video
ಯಲ್ಲಾಪುರ ವಿಧಾನಸಭಾ ಉಪಸಮರದ ಕಣ ವಿಶಿಷ್ಟ ರೀತಿಯ ಕದನಕ್ಕೆ ಸಜ್ಜಾಗಿದೆ. ಇಲ್ಲಿ ಮಾವ ಮತ್ತು ಅಳಿಯನ ನಡುವೆ ಮಾತಿನ ಜಟಾಪಟಿ ನಡೆಯುತ್ತಿದೆ. ಮಾವ ಕಾಂಗ್ರೆಸ್ ಪಕ್ಷ ಆದರೆ ಅಳಿಯ ಬಿಜೆಪಿ ಶಾಸಕರಾಗಿದ್ದಾರೆ. ಇವರ ನಡುವಿನ ಆರೋಪ, ಪ್ರತ್ಯಾರೋಪಗಳು ಚುನಾವಣಾ ಕಣದ ರಂಗೇರಿಸಿದೆ.