ಜಾತಿ, ಧರ್ಮ ಎನ್ನದೇ ಎಲ್ಲ ದೇವರಿಗೂ ಪೂಜೆ : ವಿಹೆಚ್‌ಪಿ ಮುಖಂಡ ದೀನ್ ದಯಾಳ್ - ವಿಶ್ವ ಹಿಂದೂ ಪರಿಷತ್ ಮುಖಂಡ ದೀನ್ ದಯಾಳ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10228235-thumbnail-3x2-sanju.jpg)
ಶಿವಮೊಗ್ಗ : ವಿಶ್ವ ಹಿಂದೂ ಪರಿಷತ್ ಹಾಗೂ ಶಕ್ತಿ ದೇವತೆಗಳ ಸಮಾಗಮ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಲವತ್ತಕ್ಕೂ ಹೆಚ್ಚು ದೇವತೆಗಳ ಸಮಾಗಮ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ದೀನ್ ದಯಾಳ್, ಧಾರ್ಮಿಕ ಜಾಗೃತಿ, ಸಾಮಾಜಿಕ ಸಾಮರಸ್ಯದ ಉದ್ದೇಶ ಇಟ್ಟುಕೊಂಡು ಕಳೆದ 21ವರ್ಷಗಳಿಂದ ಈ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ಜಾತಿ, ಧರ್ಮ ಎನ್ನದೇ ಎಲ್ಲ ದೇವರನ್ನು ಪೂಜಿಸಲಾಗುತ್ತಿದೆ ಎಂದರು.