ಒಂದೇ ಮಂಟಪದಲ್ಲಿ ಆರಾಧಿಸಲ್ಪಡುವ ಸಾವಿರ ಗಣೇಶನ ಮೂರ್ತಿಗಳು! - tumakur news
🎬 Watch Now: Feature Video
8 ವರ್ಷಗಳಿಂದ ವಿಭಿನ್ನ ಹಾಗೂ ವೈವಿಧ್ಯಮಯವಾಗಿ ಗಣೇಶನನ್ನು ಈ ಕುಟುಂಬ ಆರಾಧಿಸುತ್ತಿದೆ. ಬರೋಬ್ಬರಿ 1,000ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನೇ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿರುವ ವಿವಿಧ ಆಕಾರ, ಗಾತ್ರದ ಮೂರ್ತಿಗಳನ್ನು ನೋಡುವುದೇ ಭಾಗ್ಯ. ಈ ದೃಶ್ಯಾವಳಿಗಳನ್ನು ನೀವೂ ನೋಡಿ.