ಕೊಡಗಿನ ಕಾಫಿ ಹೂಗಳು ಕಂಪು ಬೀರ್ಯಾವೋ.. ತೋಟಗಳಿಗೆಲ್ಲ ಬಿಳಿ ಬಣ್ಣ ಬಳಿದವ್ರೋ.. - ಕೊಡಗಿನಲ್ಲಿ ಕಾಫಿ ಹೂ
🎬 Watch Now: Feature Video
ಕಾಫಿನಾಡು ಕೊಡಗಿನಲ್ಲೀಗ ಎಲ್ಲೆಡೆ ಕಾಫಿ ಹೂ ಕಂಪು ಬೀರುತ್ತಿವೆ. ಕಾಫಿ ಕೊಯ್ಲು ಮುಗಿದು ಮುಂದಿನ ಫಸಲಿಗೆ ರೆಡಿಯಾಗುತ್ತಿರೋ ಕಾಫಿ ತೋಟಗಳಲ್ಲಿ ಅರಳಿ ನಿಂತಿರೋ ಶ್ವೇತವರ್ಣದ ಕುಸುಮಗಳು ಸುಗಂಧ ಬೀರುತ್ತಿವೆ. ಈ ಕುರಿತ ಒಂದು ವರದಿ ಇಲ್ಲಿದೆ..