ಅಮೆರಿಕದದಿಂದ ರಾಜ್ಯದ ಜನರಿಗೆ ಮನವಿ ಮಾಡಿದ ಕನ್ನಡತಿ.. - women requst to people from America

🎬 Watch Now: Feature Video

thumbnail

By

Published : Apr 1, 2020, 12:14 PM IST

ಚಿಕ್ಕೋಡಿ: ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ ಹಿನ್ನೆಲೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡತಿಯೊಬ್ಬರು ಅಲ್ಲಿಂದಲೇ ರಾಜ್ಯದ ಜನರಿಗೆ ಲಾಕ್‌ಡೌನ್‌ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ಮೂಲದವರಾದ ಸುಪ್ರೀಯಾ ವಿಡಿಯೋವೊಂದನ್ನ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಮೆರಿಕದಲ್ಲಿ ಈಗಾಗಲೇ 1 ಲಕ್ಷ 74 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರಿದ್ದಾರೆ. 3,500 ಜನ ಸಾವನಪ್ಪಿದ್ದಾರೆ. ಕಳೆದ ಎರಡು ವಾರಗಳಿಂದ ಸಂಪೂರ್ಣ ಅಮೆರಿಕ ಸ್ತಬ್ದವಾಗಿದೆ. ಕನ್ನಡಿಗರು ದಯವಿಟ್ಟು ಲಾಕ್​ಡೌನ್​ ಬೆಂಬಲಿಸಿ. ಕನಿಷ್ಟ ಮೂರು ವಾರ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.