ಆರೋಗ್ಯ ಸಚಿವರೇ ಇತ್ತ ಗಮನಿಸಿ! ಆಮ್ಲಜನಕ​​ ಸಿಲಿಂಡರ್​ ಖಾಲಿಯಾದ್ರೂ ವೈದ್ಯರ ನಿರ್ಲಕ್ಷ್ಯ; ಮಹಿಳೆ ಸಾವು! - ಶ್ರೀ ರಾಮುಲು

🎬 Watch Now: Feature Video

thumbnail

By

Published : Sep 14, 2019, 8:42 PM IST

ಆರೋಗ್ಯ ಸಚಿವರು ಪ್ರತಿನಿಧಿಸುವ ಜಿಲ್ಲೆಯಲ್ಲಿ ಮತ್ತೊಂದು ಎಡವಟ್ಟು ನಡೆದುಹೋಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ವೈದ್ಯರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡ್ತಿದ್ದಾರೆಂಬ ಆರೋಪ ಆಕ್ರೋಶದ ರೂಪದಲ್ಲಿ ಕೇಳಿ ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.