ಮದ್ಯದಂಗಡಿ ಮುಂದೆ ಸರದಿ ಸಾಲು, ಒಂದೂವರೆ ತಿಂಗಳ ಬಳಿಕ ತವರಿಗೆ ಬಂದ ಗಂಡು ಮಕ್ಕಳು - winestore_ in chamrajnagar latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7052080-thumbnail-3x2-new.jpg)
ಒಂದೂವರೆ ತಿಂಗಳ ಬಳಿಕ ಚಾಮರಾಜನಗರದ ಎಂಎಸ್ಐಎಲ್ ಶಾಪ್ ಹಾಗೂ ವೈನ್ಸ್ಟೋರ್ಗಳು ಇಂದು ಬಾಗಿಲು ತೆರೆದಿವೆ. ಪರಿಣಾಮ ಎಣ್ಣೆಪ್ರಿಯರು ಮದ್ಯ ಕೊಳ್ಳಲು ಮುಗಿಬಿದ್ದಿದ್ದಾರೆ. ಅಬಕಾರಿ ಇಲಾಖೆಯು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಿದ್ದು ಮುಖಗವಸು ಹಾಕಿಕೊಂಡು ಮದ್ಯ ಕೊಳ್ಳಲು ಜನರು ಸರತಿ ಸಾಲಲ್ಲಿ ನಿಂತಿದ್ದಾರೆ.