ಇಂಥಾ ಹುಚ್ಚರು ಇರ್ತಾರೆ.. 'ವೈಫ್ ಗಿವಿಂಗ್' ದಂಧೆ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು.. - ಹೆಂಡತಿಯನ್ನೇ ಬೇರೆಯವರ ಪಲ್ಲಂಗಕ್ಕೆ ಕಳುಹಿಸುತ್ತಿದ್ದ ಗಂಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14371523-thumbnail-3x2-nin.jpg)
ಬೆಂಗಳೂರು : ತನ್ನ ಹೆಂಡತಿಯನ್ನೇ ಪರ ಪುರುಷರ ಜೊತೆ ಸಮ್ಮಿಲನ ಮಾಡಿಸಿ ಅದನ್ನು ಮೊಬೈಲ್ನಲ್ಲಿ ಲೈವ್ ವಿಡಿಯೋ ಮಾಡಿ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಜೊತೆಗೆ ಅದನ್ನೇ ದಂಧೆ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ವೈಫ್ ಗಿವಿಂಗ್ಗೆ ಆಹ್ವಾನ ನೀಡುತ್ತಿದ್ದ ವ್ಯಕ್ತಿಯು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಅವರು ಮಾಹಿತಿ ನೀಡಿದ್ದಾರೆ..
TAGGED:
ವೈಫ್ ಗಿವಿಂಗ್ ದಂಧೆ ಪ್ರಕರಣ