ದಸರಾ ಗಜಪಡೆಗೆ ಪೂಜೆ ಮಾಡೋ ಉದ್ದೇಶವೇನು..! ಈ ಬಗ್ಗೆ ಪುರೋಹಿತರು ಏನು ಹೇಳುತ್ತಾರೆ? - elephants worshipped
🎬 Watch Now: Feature Video
ಮೈಸೂರು: ಕಾಡಿನಿಂದ ದಸರಾಗೆ ಬರುವ ಆನೆಗಳಿಗೆ ಗಜ ಪಯಣ ಆರಂಭಗೊಂಡ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಯಾವ ರೀತಿ ಪೂಜೆ ಗಜಪಡೆಗೆ ಪೂಜೆ ಸಲ್ಲಿಸಲಾಯಿತು ಎಂಬ ಬಗ್ಗೆ ಗಜಪಡೆಯನ್ನು ಪೂಜೆ ಮಾಡಿದ ಪುರೋಹಿತರು ಹೀಗೆ ಹೇಳುತ್ತಾರೆ.