ಕೃಷ್ಣಮಠದ ಪರ್ಯಾಯ ಮಹೋತ್ಸವದ ರೂವಾರಿ ಯಾರು? - paryaya mahotsav in Krishna Math
🎬 Watch Now: Feature Video

ಉಡುಪಿ ಕೃಷ್ಣಮಠದಲ್ಲಿ ಮತ್ತೊಂದು ಪರ್ಯಾಯ ಮಹೋತ್ಸವಕ್ಕೆ ಸಿದ್ದತೆ ಆರಂಭವಾಗಿದೆ. ಅದಮಾರು ಮಠದ ಸ್ವಾಮಿಗಳು ಜನವರಿ ತಿಂಗಳಲ್ಲಿ ಸರ್ವಜ್ಞ ಪೀಠ ಏರಲಿದ್ದಾರೆ. ಅದಮಾರು ಮಠದ ಇಬ್ಬರು ಯತಿಗಳ ನಡುವೆ ಅಧಿಕಾರ ನಡೆಸೋದು ಯಾರು? ಪೂಜೆ ನಡೆಸೋದು ಯಾರು? ಎನ್ನುವುದೇ ಎಲ್ಲರಲ್ಲಿ ಕಾಡುತ್ತಿರುವ ಪ್ರಶ್ನೆ. ಅದಕ್ಕೆ ಉತ್ತರ.