ಬೆಣ್ಣೆನಗರಿಯಲ್ಲಿ ದ್ವಿಚಕ್ರ ವಾಹನ, ಕಾರುಗಳ ನಿಲುಗಡೆಗೆ ಸ್ಥಳದ ಕೊರತೆ - Vehicle parking
🎬 Watch Now: Feature Video
ದಾವಣಗೆರೆ: ಜಿಲ್ಲೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬೆನ್ನಲ್ಲೇ ವಾಹನಗಳ ದಟ್ಟಣೆ ಕೂಡ ಹೆಚ್ಚಾಗುತ್ತಿದ್ದು, ಅನೇಕ ಕಡೆ ದ್ವಿಚಕ್ರ ವಾಹನ, ಕಾರುಗಳ ನಿಲುಗಡೆಗೆ ಸ್ಥಳದ ಕೊರತೆ ಎದುರಾಗಿದೆ.ನೋ ಪಾರ್ಕಿಂಗ್ (ವಾಹನ ನಿಲುಗಡೆ ನಿಷೇಧ) ಜಾಗದಲ್ಲಿ ವಾಹನ ನಿಲುಗಡೆ ಹೆಚ್ಚಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೇ, ಅಪಘಾತಕ್ಕೂ ಕಾರಣವಾಗಿದೆ. ಈ ಕುರಿತು ಆರ್ಟಿಒ ಅಧಿಕಾರಿ ಮತ್ತು ಸ್ಥಳೀಯರು ಹೇಳೋದಿಷ್ಟು?