ಸರೋಜಿನಿ ಮಹಿಷಿ ವರದಿಯಲ್ಲಿ ಏನಿದೆ?: ಜೈರಾಜ್ ನಾಯ್ಡು ಈ ಕುರಿತು ಏನ್ ಹೇಳ್ತಾರೆ? - ಕನ್ನಡ ಪರ ಸಂಘಟನೆಗಳು ಪ್ರತಿಭಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6049201-thumbnail-3x2-bng.jpg)
ಬೆಂಗಳೂರು: ಕಳೆದ ನೂರು ದಿನಗಳಿಂದ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡ್ತಿದ್ದಾರೆ. ಅಲ್ಲದೇ ನಾಳೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೂ ಕರೆಕೊಟ್ಟಿದ್ದಾರೆ. ಅಷ್ಟಕ್ಕೂ ಸರೋಜಿನಿ ಮಹಿಷಿ ಯಾರು ಅವರ ವರದಿಯಲ್ಲಿ ಏನಿದೆ. ಆ ವರದಿಯನ್ನು ಅನುಷ್ಠಾನ ಮಾಡಲು ಯಾವುದೇ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ಯಾಕೆ. ಎಲ್ಲಾ ಅಂಶಗಳ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜೈರಾಜ್ ನಾಯ್ಡು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.